Home

About Us

Government First Grade College, Siddakatte, was established by the Govt. of Karnataka through the Department of Collegiate Education on 27th August 2007. The college, being affiliated to Mangalore University, is presently offering 3 year BA degree programme and 3 year B.Com degree programme as per Mangalore University Credit Based Semester Scheme. The college has also adapted the University’s Choice Based Credit System(CBCS) scheme for the First Year Degree Programmes during 2019-20.

Government First Grade College, Siddakatte, is popular in the locality as the only government institution with several distinctions. The college is known for its quality education, which is evident from the academic performances of the students’ year wise. The steady increase in students’ enrollment since the inception of the college from just 13 in 2007-08 to 197 in 2019-20 is also added strength of the college. During this year, the enrollment increased over 20% to reach 245 showing the growing affinity towards the college year by year. Having concerns for the students’ future, the college also gives emphasis on co-curricular and extra-curricular activities by organizing various awareness programmes, skill development training, sports and cultural activities. Besides, the college has also established goodwill in and around Bantwal through its extension activities to society. The college has tremendous opportunities for greater enrolment of students, permanent affiliation from the Mangalore University and good progression rate of students as well. 

ಪರಿಚಯ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆಗೆ ಘನ ಕರ್ನಾಟಕ ಸರ್ಕಾರವು ಸರಕಾರಿ ಪ್ರಥಮ ದರ್ಜೆ ಕಾಲೇಜುನ್ನು 2007 ರಲ್ಲಿ ಮಂಜೂರು ಮಾಡಿತು. ಈ ಕಾಲೇಜನ್ನು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಬಿ. ನಾಗರಾಜ ಶೆಟ್ಟಿ, ಧಾರ್ಮಿಕ ದತ್ತಿ, ಮೀನುಗಾರಿಕಾ ಸಚಿವರು ಹಾಗು ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಇವರ ಅಧ್ಯಕ್ಷತೆಯಲ್ಲಿ, ಸನ್ಮಾನ್ಯ ಶ್ರೀ ಹೆಚ್. ಡಿ. ಕುಮಾರ ಸ್ವಾಮಿ, ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ, ಇವರು 27 ನೇ ಆಗಸ್ಟ್ 2007 ರಂದು ಉದ್ಘಾಟಿಸಿದರು. ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಂಯೋಜನೆಗೊಂಡಿರುವ ಈ ಕಾಲೇಜಿನಲ್ಲಿ 3 ವರ್ಷಗಳ ಬಿ.ಎ ಪದವಿ ಕೋರ್ಸ್ ಮತ್ತು 3 ವರ್ಷಗಳ ಬಿ.ಕಾಂ ಡಿಗ್ರಿ ಕೋರ್ಸ್ಗಳನ್ನು ಪ್ರಾರಂಭಿಸಲಾಗಿದೆ.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಪ್ರಾರಂಭಿಸಲಾದ ಈ ಕಾಲೇಜಲ್ಲಿ  2007-08 ರಲ್ಲಿ ಕೇವಲ 13 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತ, ಶಿಸ್ತುಬದ್ದವಾಗಿ ಬೆಳೆದು ಪ್ರಸ್ತುತ 2012-21ರ ಸಾಲಿನಲ್ಲಿ 245 ವಿದ್ಯಾರ್ಥಿಗಳು ಪ್ರವೇಶ ಪಡೆದಿರುತ್ತಾರೆ. ಉತ್ತಮ ಫಲಿತಾಂಶ ದಾಖಲಿಸುತ್ತ ಸಮಾಜಮುಖಿ ಕಾರ್ಯಗಳಲ್ಲಿ ಕಾಲೇಜು ತನ್ನನ್ನು ತೊಡಗಿಸಿಕೊಂಡಿರುತ್ತದೆ. ವಿದ್ಯಾರ್ಥಿಗಳ ಭವಿಷ್ಯದ ಚಿಂತನೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಕಾಲೇಜು ಮುಂದಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಹಲವು ಹತ್ತು ತರಬೇತಿಗಳ ಮೂಲಕ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತಿದೆ.

DCE Alert | Read More

Notifications | Read More

  • Admission 2021-22

    Updated on 11/06/2021

  • NAAC

    Updated on 22/05/2020

  • Events | Read More

    • No Events

    Gallery | View All