Kannada
- Kannada
About Programs Offered Syllabus Faculty Blog
About the Department
ಕನ್ನಡ ವಿಭಾಗ (ಪಿ.ಜಿ. ಮತ್ತು ಯು.ಜಿ) ಜೈನ, ಬೌಧ್ದ, ವೈಧಿಕ, ಶೈವ, ಶಾಕ್ತ, ಕಾಳಾಮುಖ, ವೈಷ್ಣವ ಮೊದಲಾದ ಧರ್ಮಗಳ-ಪಂಥಗಳ ನೆಲೆವೀಡಾದ ಶಿಕಾರಿಪುರ ತಾಲ್ಲೂಕಿನ ಕೇಂದ್ರದಲ್ಲಿ ಕರ್ನಾಟಕ ಘನ ಸರ್ಕಾರವು 1980 ರಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜನ್ನು ಆರಂಭಿಸಿತು. ಶಿಆರಿಪುರ ಕನ್ನಡದ ಅನೇಕ ಮೊದಲ ನೆಲೆವೀಡು, ಮೊದಲ ಶಾಸನ, ಮೊದಲ ಸಾಮ್ರಾಜ್ಯ, ಸತ್ಯಕ್ಕ, ಮಹಾದೇವಿ, ಅಲ್ಲಮ, ಅನಿಮಿಷ ಮುಂತಾದ ವಚನಕಾರರನ್ನು ನಾಡಿಗೆ ನೀಡಿದ ಕೀರ್ತಿ ಈ ಊರಿನದು.
ಮೊದಲಿನಿಂದಲೂ ಕನ್ನಡ ವಿಭಾಗವು ಕನ್ನಡ ಸಾಹಿತ್ಯ-ಸಂಸ್ಕøತಿ, ಕಲೆ, ದರ್ಶನಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಲೇ ಬಂದಿದೆ. ಕನ್ನಡದ ಖ್ಯಾತ ಬರಹಗಾರರು, ಲೇಖಕರು ಈ ವಿಭಾಗದ ಅಧ್ಯಾಪಕರಾಗಿ ಸೇವೆಸಲ್ಲಿಸಿದ್ದಾರೆ. ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಕಾಲೇಜಿನಲ್ಲಿ 2010 ರಲ್ಲಿ ಅಲ್ಲಮ ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗವನ್ನು ಕುವೆಂಪು ವಿಶ್ವವಿದ್ಯಾನಿಲಯದ ಅಫಿಲಿಯೇಷನ್ ಅಡಿಯಲ್ಲಿ ಆರಂಭಿಸಲಾಯಿತು, ಸಾಹಿತ್ಯವನ್ನು ವಿಭಿನ್ನ ಆಯಾಮಗಳಲ್ಲಿ ಗ್ರಹಿಸುವ ಪ್ರಯತ್ನವನ್ನು ಈ ಅಧ್ಯಯನ ಕೇಂದ್ರ ಮಾಡುತ್ತಿದೆ. ಕನ್ನಡದ ಆಸಕ್ತ ಯುವ ಮನಸ್ಸುಗಳನ್ನು ಜ್ಞಾನದ ವಿಸ್ತಾರಕ್ಕೂ, ಅಧುನಿಕತೆ ಒಡ್ಡುತ್ತಿರುವ ಸ್ಫರ್ಧಾತ್ಮಕ ಜಗತ್ತಿಗೆ ಮುಖಾಮುಖಿಯಾಗುವುದಕ್ಕೂ ಕಾಲೇಜು, ಅಲ್ಲಮ ಸ್ನಾತಕೋತ್ತರ ಕೇಂದ್ರ ಸಾಹಿತ್ಯದ ಕೊಂಡಿಯಾಗಿದೆ. ವಿಚಾರ ಸಂಕಿರಣಗಳು, ವಿದ್ಯಾರ್ಥಿ ವಿಚಾರ ಸಂಕಿರಣಗಳು, ಶಾಸನ ಅಧ್ಯಯನ ಶಿಬಿರ, ಕಮ್ಮಟಗಳನ್ನು ಆಯೋಜಿಸಿ, ರಾಜ್ಯದ ವಿವಿಧ ಭಾಗಗಳಲ್ಲಿ ಆಯೋಜಿಸುವ ಸಾಹಿತ್ಯ ಕಮ್ಮಟ, ಕಾರ್ಯಾಗಾರಗಳಲ್ಲಿ ವಿದ್ಯಾರ್ಥಿಗಳನ್ನು ಭಾಗವಹಿಸಲು ಉತ್ತೇಜಿಸಿ ಲೇಖನಗಳನ್ನು, ಪ್ರಬಂಧಗಳನ್ನು ಮಂಡಿಸಲು ಪ್ರಚೋದಿಸುತ್ತ ವಿಭಾಗವು ಈ ನಾಲ್ಕುದಶಕಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿ ಸಮುದಾಯಕ್ಕೆ ಜ್ಞಾನಧಾರೆಯನ್ನು ಎರೆಯುತ್ತಿದೆ.
Programs Offered
Under Graduation(UG) - HSK-History, Sociology, Kannada(opt)
- HEK-History, Economics, Kannada(opt)
|
Syllabus
Faculty
- Dr. A.B Umesh M.A , PhD Associate Professor
- Dr. Thimmappa A K M.A , PhD Assistant Professor & P.G Co-ordinator
- Prof. Vinay R K M.A , M.Phil Assistant Professor
- Dr. Roopa G K M.A , PhD Assistant Professor
- Prof. Narasegowda M.A Assistant Professor
- Dr. Somashekhar M.A, Ph.D Guest Lecturer
- Suma B M.A , Guest Lecturer
- Rajashekar K R M.A , Guest Lecturer
- Manchappa M R, Guest Lecturer
- Mariswamy M , Guest Lecturer
- Nagaraj B H , Guest Lecturer
|
Blog
Department Progrmmes 2015-16
Deparment Programme 2016-17
Department Programme 2017-18
Department Programme 2018-19
Department Programme 2019-20
Department Programme 2020-21