Cultural Forum
- Cultural

ಸಾಂಸ್ಕೃತಿಕ ವೇದಿಕೆ / ಪಠ್ಯೇತರ ಚಟುವಟಿಕೆ ವಿಭಾಗ |
ಕಾಲೇಜಿನ ಸಾಂಸ್ಕೃತಿಕ ವೇದಿಕೆಯು, ವಿದ್ಯಾರ್ಥಿಗಳಲ್ಲಿ ಆಡಗಿರುವ ಪ್ರತಿಭೆಗಳನ್ನು ಅಂದರೆ, ಗಾಯನ, ನೃತ್ಯ, ಮಾತುಗಾರಿಕೆ, ಚಿತ್ರಕಲೆ, ವರ್ಣಚಿತ್ರಕಲೆ, ಹಾಡುಗಾರಿಕೆ , ಭಾಷಣ ಕಲೆ, ಅಭಿನಯ ಹಾಗೂ ಇತರೆ ಸೃಜನಶೀಲ ಪ್ರತಿಭೆಗಳನ್ನು ಹೊರತರುವ ಮೂಲಕ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಯ ಅಭಿವೃದ್ದಿಗೆ ಸಹಕಾರಿಯಾಗಿದೆ. ಜೊತೆಗೆ ನಮ್ಮ ಸಂಸ್ಕೃತಿ, ಪರಂಪರೆ, ಆಚಾರ-ವಿಚಾರ, ನಡೆ-ನುಡಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸಿ ಸಾಂಸ್ಕೃತಿಕವಾಗಿ ಹಾಗು ಸಾಮಾಜಿಕವಾಗಿ ಸದೃಡರನ್ನಾಗಿಸುವ ಮಹತ್ವದ ಉದ್ದೇಶವನ್ನು ಒಳಗೊಂಡಿದೆ. |
Program Reports
Students Certificates
CULTURAL PROGRAMME PHOTOS
CULTURAL PHOTOS