Mission Vision and Goals

ಧ್ಯೇಯ
ಮಾನವ ಸಂಪನ್ಮೂಲವನ್ನುಗರಿಷ್ಠ ಪ್ರಮಾಣದಲ್ಲಿ ಬಳಸಿ ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿ ಮಾಡುವುದು ಮತ್ತು ಸಾಮಾಜಿಕ ಬದ್ಧತೆಯ ಮುಖಾಂತರವಾಗಿ ರಚನಾತ್ಮಕವಾದ ಅಧ್ಯಯನ ಮತ್ತು ಅಧ್ಯಾಪನವನ್ನು ಮಾಡುವುದು.

ದೃಷ್ಠಿ
ಕಾಲೇಜನ್ನು ಒಂದು ಶ್ರೇಷ್ಠತೆಯ ಕೇಂದ್ರವನ್ನಾಗಿಸಿ ಮೌಲ್ಯಾಧಾರಿತವಾದ ಗುಣಯುತವಾದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಿ ಜಾಗತಿಕ ಜಗತ್ತಿನಲ್ಲಿ ಸೆಣಸಾಡಲು ಅಣಿಗೊಳಿಸುವುದು. ಸಮಕಾಲೀನ ಜಗತ್ತಿಗೆ  ಪ್ರಸ್ತುತವಾಗಿ ಶಿಕ್ಷಣದ ಕೇಂದ್ರವನ್ನಾಗಿಸುವುದು.
ರಚನಾತ್ಮಕವಾದ ಅಧ್ಯಾಪನ ಅಧ್ಯಯನ ಮತ್ತು ಸಂಶೋಧನೆಯ ಮುಖಾಂತರ ಸಾಮಾಜಿಕ ಬದ್ಧತೆಯನ್ನು ಪ್ರಕಟಗೊಳಿಸುವುದು.

ಗುರಿಗಳು

ನಮ್ಮ ಸಂಸ್ಥೆಯು ಈ ಕೆಳಕಂಡ ಬದ್ಧತೆಯನ್ನು ಹೊಂದಿದೆ

1.    ಸರಿಯಾದ ಕೆಲಸ ಮತ್ತು ಸಂಸ್ಕøತಿಯೊಂದಿಗೆ ಶ್ರೇಷ್ಠತೆಯನ್ನು ಸಾಧಿಸುವುದು.
2.    ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಖಾಂತರ ಹೊಸ ಸವಾಲುಗಳನ್ನು ಎದುರಿಸಲು ಅಣಿಗೊಳಿಸುವುದು.
3.    ವಿದ್ಯಾರ್ಥಿಗಳಲ್ಲಿರುವ ಪ್ರತಿಭಾಕಾರಂಜಿ, ಕಂಪ್ಯೂಟರ್‍ಅಕ್ಷರತೆ ಮತ್ತು ಉನ್ನತ ಶಿಕ್ಷಣದ ಮಟ್ಟವನ್ನು ಸಬಲಗೊಳಿಸುವುದು.
4.    ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಮೈಗೂಡಿಸುವುದು.
5.    ಸಂಶೋಧನೆಯ ಅರಿವು ಮತ್ತು ಗುಣಮಟ್ಟದ ಸಂಶೋಧನಾ ಪ್ರವೃತ್ತಿಯನ್ನು ಸೃಷ್ಟಿಸುವುದು.
6.    ವಿಸ್ತರಣೆ ಮತ್ತು ಇನ್ನಿತರ ಚಟುವಟಿಕೆಗಳನ್ನು ಉದ್ಧೀಪನಗೊಳಿಸುವುದು.
7.    ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಸಮಾಜಮುಖಿಯಾಗಿ ಜವಾಬ್ದಾರಿಯುತ ಪ್ರಜೆಯನ್ನಾಗಿಸುವುದು.
8.    ರಾಷ್ಟ್ರೀಯ ಭಾವೈಕ್ಯತೆ ಮತ್ತು ದೇಶಪ್ರೇಮವನ್ನುಉತ್ತೇಜಿಸುವುದು.
9.   ವಿದ್ಯಾರ್ಥಿಗಳ ಉದ್ಯೋಗ ನೇಮಕಾರ್ಹತೆಯನ್ನು ಹೆಚ್ಚುಗೊಳಿಸುವುದು.

 

 

Mission

  • To utilize human resources to the extent of making students responsible citizens of the nation with entrenched social commitment through creative teaching, learning and research activities.

Vision

•    Our Vision is to make the college a center of excellence by imparting value based quality education to the students to make them more competent to meet the global challenges.
•    To become a center of studies relevant to the contemporary world.
ocial commitment through creative teaching, learning and research activities.

Goals

The institution is committed:

  • To achieve excellence through proper work and culture.
  • To provide quality education to the students and prepare them to face new challenges.
  • To enrich talent pool, computer literacy and enhance higher education standards.
  • To inculcate values through curricular and extra-curricular activities.
  • To create research awareness and promote quality research.
  • To promote extension and outreach activities.
  • To transform every student into socially responsible citizen.
  • To promote national integration and patriotism.
  •  To enhance students’ employability.

DCE Alert | Read More

Notifications | Read More

  • ACADEMIC CALENDAR 2020-21

    Updated on 24/02/2021

  • ACADEMIC CALENDAR 2019-20

    Updated on 26/08/2020

  • Exam Information

    Updated on 01/06/2020

  • NAAC Accreditation Report

    Updated on 18/10/2019

  • Events | Read More

    • No Events

    Gallery | View All