Red cross

 

ಯುವ ರೆಡ್ ಕ್ರಾಸ್ – YOUTH RED CROSS

ಯೂತ್ ರೆಡ್ ಕ್ರಾಸ್ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಒಂದು ಪ್ರಮುಖ ಘಟಕವಾಗಿದ್ದ, ಈ ಸಂಸ್ಥೆಯು ಸೆಂಟ್ರಲ್ ಆ್ಯಕ್ಟ್ ಘಿಗಿರ ಅಡಿಯಲ್ಲಿ 1920ರಲ್ಲಿ ಸ್ಥಾಪಿಸಲ್ಪಟ್ಟಿತು. ರೆಡ್ ಕ್ರಾಸ್ ಸಂಸ್ಥೆಯ 7 ಮೂಲಭೂತ ತತ್ವಗಳಾದ ಮಾನವೀಯತೆ, ಪಕ್ಷಪಾತರಾಹಿತ್ಯ, ತಾಟಸ್ಥ್ಯ, ಸ್ವಾತಂತ್ರ್ಯ, ಸ್ವಯಂಸೇವೆ, ಏಕತೆ ಮತ್ತು ವಿಶ್ವವ್ಯಾಪಕತೆಯನ್ನು ಮೈಗೂಡಿಸುವ ಗುರಿ ಹೊಂದಿದೆ. ಈ ಸಂಸ್ಥೆಯ ಚಟುವಟಿಕೆಗಳು ಸಾಮಾನ್ಯವಾಗಿ ಭಾನುವಾರ ಹಾಗೂ ರಜಾ ದಿನಗಳಲ್ಲಿ ಜರಗುತ್ತವೆ.

Youth Red Cross is the most important component of Indian Red Cross Society established under Central act XV of 1920. The seven fundamental principles of the Red Cross are humanity, impartiality, neutrality, independence, voluntary service, unity and universality. The activities of the Youth Red Cross are generally organised on Sundays and Holidays.

Indian Red Cross Society

DCE Alert | Read More

Notifications | Read More

  • KUD

    Updated on 23/06/2022

  • Fist Year Admission

    Updated on 09/06/2022

  • online Admission

    Updated on 26/03/2021

  • National youth day

    Updated on 23/03/2021

  • Events | Read More

    • Jun 4
      2019
      NSS Programme

      NSS Programme-04/06/2019 to 22/10/2030

    Gallery | View All