Home

 For PG Admissions click here

 CALL FOR QUOTATIONS

1. CCTV Camera installation

2. Computer repair services

3. Printing of College Annual Magazine

 Quotation Notification

 

Dr. P. Dayananda Pai - P. Satisha Pai

Government First Grade College, Car Street, Mangalore - 575001


   

 

   Government First Grade College, Carstreet,  Mangalore was established  during the year 2007-2008 by the Government of Karnataka, with the aim of realising the  higher education dreams of the youth of economically and socially backward sections of society. The college which initially began to function in Government PU College, Balmatta, was then shifted to the Government Primary School  building of Carstreet, in the year 2008.

   Presently, the college is located in its own 1.67 acre land donated by Sahukar Padmanabha Raghunatha Pai, with two multistoried buildings together measuring over 6,000 sq. mts having all basic academic and student - support facilities,  constructed from about 10 crore grants and donations from Department of Collegiate Education, Government of Karnataka, Dr P. Dayananda Pai, Proprietor, Century Real Estate Holders who is also the chief patron of the College, and RUSA project of Government of India. As per Karnataka Government order, the college was renamed as ‘Dr. P.  Dayananda Pai – Dr. P. Satisha Pai Government First Grade College, Car Street, Mangalore,’ in honour of the chief patrons who donated Rs 2.4 crores for constructing a part of the college building.

  The fact that student strength which was only 270 in the initial year, has reached over 2500 in 2021-22 is an indication of the rapid growth of the college and the academic reputation it has gained.

   The college is permanently affiliated to Mangalore University and is accredited at ‘A’ grade by NAAC during its Second cycle of assessment  in March 2023. It is also recognized under section 2 (f) and 12 (b) of UGC., In addition to six Under-Graduate (UG) programmes in Arts (B.A.), Science (B.Sc.), Commerce (B. Com.), Business Administration (B.B.A.), Computer Applications (B.C.A.) and Social Work (B.S.W.), the college also offers three Post-Graduate (PG) programs, Master of Commerce (M. Com., started in  2016-17), M.A in Political Science and Master of Social Work (M.S.W., both started in  2017-18).

   Since its establishment, the college has been playing a crucial role in imparting quality higher education at very affordable cost, to thousands of youth of Dakshina Kannada and surrounding districts. It has also shaped and ignited young minds through its high quality curricular and co-curricular activities. 

   

   ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸುಗಳನ್ನು ಸಾಕಾರಗೊಳಿಸುವ ಉದ್ದೇಶವಿಟ್ಟುಕೊಂಡು ಕರ್ನಾಟಕ ಸರ್ಕಾರದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ, ಮಂಗಳೂರು ೨೦೦೭-೦೮ ನೇ ಶೈಕ್ಷಣಿಕ ವರ್ಷದಲ್ಲಿ ಸ್ಥಾಪಿಸಲ್ಪಟ್ಟಿತು. ಮೊದಲಿಗೆ ಬಲ್ಮಠದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡದಲ್ಲಿ ತಾತ್ಕಾಲಿಕ ತರಗತಿಗಳು ಆರಂಭಗೊAಡು ತದನಂತರ ೨೦೦೮ರಲ್ಲಿ ರಥಬೀದಿಯ ಸರಕಾರಿ ಪ್ರಾಥಮಿಕ ಶಾಲೆ ಕಟ್ಟಡಕ್ಕೆ ಸ್ಥಳಾಂತರಗೊAಡಿತು.

   ಪ್ರಸ್ತುತ ಸಾಹುಕಾರ್ ಪದ್ಮನಾಭ ರಘುನಾಥ ಪೈಯವರು ಮಂಗಳೂರು ಮಹಾನಗರ ಪಾಲಿಕೆಗೆ ದಾನವಾಗಿ ನೀಡಿದ್ದ ೧.೬೭ ಎಕರೆ ಜಮೀನಿನಲ್ಲಿ ಕರ್ನಾಟಕ ಸರಕಾರದ ಕಾಲೇಜು ಶಿಕ್ಷಣ ಇಲಾಖೆ, ಮಹಾ ಪೋಷಕರಾದ ಶ್ರೀಯುತ ಡಾ. ಪಿ ದಯಾನಂದ ಪೈ, ಮಾಲಕರು, ಸೆಂಚುರಿ ರಿಯಲ್ ಎಸ್ಟೇಟ್ ಹೋಲ್ಡಿಂಗ್ಸ್ ಪ್ರೆöÊ.ಲಿ. ಬೆಂಗಳೂರು ಮತ್ತು ಭಾರತ ಸರಕಾರದ ರೂಸಾ ಯೋಜನೆ ಇತ್ಯಾದಿ ಮೂಲಗಳಿಂದ ದೊರೆತ ಒಟ್ಟು ಸುಮಾರು ೧೦ ಕೋಟಿ ರೂಪಾಯಿಗಳ ಅನುದಾನದಲ್ಲಿ ನಿರ್ಮಾಣಗೊಂಡಿರುವ ಸುಮಾರು ೬೦೦೦ ಚ.ಮೀಟರ್ ಸ್ಥಳಾವಕಾಶ ಹೊಂದಿರುವ ೦೨ ಸುಸಜ್ಜಿತ ಬಹುಮಹಡಿ ಕಟ್ಟಡಗಳನ್ನು ಹೊಂದಿರುತ್ತದೆ. ಮಹಾ ಪೋಷಕರು ನೀಡಿರುವ ಕಟ್ಟಡ ದೇಣಿಗೆಯ ಕಾರಣ ಕರ್ನಾಟಕ ಸರಕಾರದ ಆದೇಶದ ಪ್ರಕಾರ ಕಾಲೇಜಿಗೆ ಡಾ. ಪಿ ದಯಾನಂದ ಪೈ - ಪಿ ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, ಮಂಗಳೂರು ಎಂಬುದಾಗಿ ಮರುನಾಮಕರಣ ಮಾಡಲಾಗಿದೆ.

   ಸ್ಥಾಪನೆಯ ವರ್ಷದಲ್ಲಿ ಕೇವಲ ೨೭೦ ವಿದ್ಯಾರ್ಥಿಗಳನ್ನು ಹೊಂದಿದ್ದ ಈ ಸಂಸ್ಥೆಯಲ್ಲಿ ೨೦೨೧-೨೨ ನೇ ಸಾಲಿನಲ್ಲಿ ಸರಿಸುಮಾರು ೨೫೦೦ ವಿದ್ಯಾರ್ಥಿಗಳು ಪ್ರವೇಶ ಪಡೆದಿರುವುದು ಈ ಸಂಸ್ಥೆಯ ತ್ವರಿತ ಬೆಳವಣಿಗೆಗೆ ಮತ್ತು ಗಳಿಸಿರುವ ಶೈಕ್ಷಣಿಕ ಹಿರಿಮೆಗೆ ಸಾಕ್ಷಿಯಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಶಾಶ್ವತ ಸಂಯೋಜನೆಗೆ ಒಳಪಟ್ಟಿರುವ ಕಾಲೇಜು ೨೦೨೩ ಮಾರ್ಚ್ ತಿಂಗಳಲ್ಲಿ ‘ನ್ಯಾಕ್’ ಸಂಸ್ಥೆಯಿAದ ಪರಿಶೀಲನೆಗೊಳಪಟ್ಟು ‘ಎ’ ಶ್ರೇಣಿ ಮಾನ್ಯತೆಯನ್ನು ಮತ್ತು ಯುಜಿಸಿಯಿಂದ ೨(ಎಫ್) ಹಾಗೂ ೧೨(ಬಿ) ಮಾನ್ಯತೆಯನ್ನು ಹೊಂದಿರುತ್ತದೆ. ಕಲೆ, ವಿಜ್ಞಾನ, ವಾಣಿಜ್ಯ, ಕಂಪ್ಯೂಟರ್ ಅಪ್ಲಿಕೇಶನ್ಸ್, ಸಮಾಜಕಾರ್ಯ ಹಾಗೂ ನಿರ್ವಹಣಾಶಾಸ್ತçದಲ್ಲಿ ಸ್ನಾತಕ ಪದವಿಗಳನ್ನು ನೀಡುತ್ತಿರುವುದರ ಜೊತೆಗೆ, ೨೦೧೬-೧೭ ರ ಸಾಲಿನಲ್ಲಿ ಎಂ.ಕಾA ಸ್ನಾತಕೋತ್ತರ ಕೋರ್ಸನ್ನು, ೨೦೧೭-೧೮ ರಲ್ಲಿ ಎಂ.ಎ. ರಾಜ್ಯಶಾಸ್ತç ಮತ್ತು ಎಂ.ಎಸ್.ಡಬ್ಲೂö್ಯ ಸ್ನಾತಕೋತ್ತರ ಕೋರ್ಸುಗಳನ್ನು ಸಹ ಆರಂಭಿಸಲಾಗಿದೆ.

   ಈ ವಿದ್ಯಾಸಂಸ್ಥೆಯ ಮೂಲಕ ಕಳೆದ ೧೫ ವರ್ಷಗಳಿಂದ ದಕ್ಷಿಣ ಕನ್ನಡ ಮತ್ತು ಸುತ್ತಲಿನ ಹತ್ತಾರು ಜಿಲ್ಲೆಗಳ ಸಾವಿರಾರು ದುರ್ಬಲ ವರ್ಗದ ವಿದ್ಯಾರ್ಥಿಗಳು ಉತ್ಕçಷ್ಟಮಟ್ಟದ ಉನ್ನತ ಶಿಕ್ಷಣವನ್ನು ಕನಿಷ್ಠ ವೆಚ್ಚದಲ್ಲಿ ಪಡೆಯಲು ಶಕ್ತರಾಗಿದ್ದಾರೆ. ಸಹಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಮುಖಾಂತರ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಮಹತ್ತರ ಪಾತ್ರ ವಹಿಸಿದೆ. 

 

DCE Alert | Read More

Notifications | Read More

Events | Read More

  • No Events

Gallery | View All