Guest faculty Selection 2021
ಪ್ರಕಟಣೆ:
ಇಲಾಖಾ ಆದೇಶದ ಮೇರೆಗೆ ನಮ್ಮ ಕಾಲೇಜಿನಲ್ಲಿ 2021 ರ ಹೆಚ್ಚುವರಿ ಕಾರ್ಯಭಾರಕ್ಕೆ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಎಲ್ಲಾ ವಿಷಯಗಳಿಗೆ ಅರ್ಜಿಯನ್ನು ಆಹ್ವಾನಿಸುತ್ತಿದ್ದೇವೆ.
ಆಯ್ಕೆ ಪ್ರಕ್ರಿಯಯು ಇಲಾಖಾ ಆದೇಶ ಸಂಖ್ಯೆ: ಕಾಶಿಇ/ನೇವಿ-/ಅಉಆ/೧೩/೨೦೨೦-೨೧ ದಿನಾಂಕ: 07/05/2021 ಮತ್ತು 13/05/2021 ರ ಸುತ್ತೋಲೆಗಳ ನಿಯಮದಂತೆ ನಡೆಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ: ಕಾಲೇಜಿನ ಇ-ಮೈಲ್ ಗೆ ಮೈಲ್ ಮಾಡಿ ವಿಚಾರಿಸಬಹುದು: ggfgckrn@gmail.com
ಅತಿಥಿ ಉಪನ್ಯಾಸಕರ ಆಯ್ಕೆ ಅರ್ಜಿಗಾಗಿ ಈ ಲಿಂಕನ್ನು ಒತ್ತಿ.
https://docs.google.com/forms/d/e/1FAIpQLSft_Ye0gTjnVPZTkbh6t_mu8cmrTYtX-ENOTY-19DYnhs09Og/viewform?usp=sf_
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20/05/2021 , (5PM)
ಪ್ರಾಂಶುಪಾಲರು,
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು,
ಕೆ ಆರ್ ನಗರ.