Call for quotations regarding Science grant 2021-22
Call for quotations regarding Science grant 2021-22 |
2021-22ನೇ ಸಾಲಿಗೆ “ಸರ್ಕಾರಿ ಕಾಲೇಜುಗಳಲ್ಲಿ ವಿಜ್ಞಾನ ವಿಭಾಗಗಳನ್ನು ತೆರೆಯುವುದು” ಕಾರ್ಯಕ್ರಮದಡಿಯಲ್ಲಿ ಪದವಿ ಹಾಗೂ ಸ್ನಾತಕೋತ್ತರ ವಿಜ್ಞಾನ ಕೋರ್ಸ್/ವಿಷಯಗಳ ಅಭಿವೃದ್ಧಿಗಾಗಿ ಅಗತ್ಯವಿರುವ ಪ್ರಯೋಗಾಲಯ ಉಪಕರಣಗಳನ್ನು ಖರೀದಿಸಲು ಕಾಲೇಜು ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರದಿಂದ ನಮ್ಮ ಕಾಲೇಜಿಗೆ ಪದವಿ ಮತ್ತು ಸ್ನಾತಕೋತ್ತರ ವಿಭಾಗಕ್ಕೆ ಅನುದಾನ ಬಿಡುಗಡೆಯಾಗಿದ್ದು , ಈ ಕೆಳಕಂಡ ಲಗತ್ತಿನಲ್ಲಿನ ಅಗತ್ಯವಿರುವ ಪ್ರಯೋಗಾಲಯ ಉಪಕರಣಗಳ ಖರೀದಿಗಾಗಿ ಕೊಟೇಷನ್ಗಳನ್ನು ದಿನಾಂಕ: 22.02.2022 ರ ಒಳಗೆ ಕಾಲೇಜಿನ ಮಿಚಂಚೆ: ggfgckrn@gmail.com ಗೆ ಮೇಲ್ ಮಾಡಲು ಅಥವಾ ನಮ್ಮ ಕಾಲೇಜಿನ ವಿಳಾಸಕ್ಕೆ ಅಂಚೆಯ ಮೂಲಕ ಕಳುಹಿಸಲು ಈ ಮೂಲಕ ಪೂರೈಕೆದಾರರಿಗೆ ಸೂಚಿಸಲಾಗಿದೆ. ಪ್ರಾಂಶುಪಾಲರು/- ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಕೆ ಆರ್ ನಗರ. |
Note: To get the list of apparatus/chemicals and consumables, please click below |
Physics RL Chemistry UG Chemistry PG