ಕಾಲೇಜು ಇಲಾಖೆ ಆದೇಶ ಸಂಖ್ಯೆ: ಕಾಶಿಇ/ಶೈವಿ/110/ವಿಜ್ಞಾನಅನುದಾನ/2019-20 ದಿನಾಂಕ:01-02-2020. 2019-20ನೇ ಸಾಲಿಗೆ “ಸರ್ಕಾರಿ ಕಾಲೇಜುಗಳಲ್ಲಿ ವಿಜ್ಞಾನ ವಿಭಾಗಗಳನ್ನು ತೆರೆಯುವುದು” ಕಾರ್ಯಕ್ರಮದಡಿಯಲ್ಲಿ ಪದವಿ ಹಾಗೂ ಸ್ನಾತಕೋತ್ತರ ವಿಜ್ಞಾನ ಕೋರ್ಸ್/ವಿಷಯಗಳ ಅಭಿವೃದ್ಧಿಗಾಗಿ ಅಗತ್ಯವಿರುವ ಪ್ರಯೋಗಾಲಯ ಉಪಕರಣಗಳು ಮತ್ತು ಕೆಮಿಕಲ್ಸ್ / ಕನ್ಸುಮಬಲ್ಸ್ ಖರೀದಿಸಲು ಕಾಲೇಜು ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರದಿಂದ ನಮ್ಮ ಕಾಲೇಜಿನ ಪದವಿ ವಿಭಾಗಕ್ಕೆ ರೂ.95,000./- ಅನುದಾನ ಬಿಡುಗಡೆಯಾಗಿದ್ದು , ಅಗತ್ಯವಿರುವ ಪ್ರಯೋಗಾಲಯ ಉಪಕರಣಗಳು ಮತ್ತು ಕೆಮಿಕಲ್ಸ್ / ಕನ್ಸುಮಬಲ್ಸ್‌ಗಳ ಖರೀದಿಗಾಗಿ ಕೊಟೇಷನ್‌ಗಳನ್ನು ದಿನಾಂಕ: 10.02.2020 ರ ಒಳಗೆ ಕಾಲೇಜಿನ ಮಿಚಂಚೆ: ggfgckrn@gmail.com ಗೆ ಮೇಲ್ ಮಾಡಲು ಅಥವಾ ನಮ್ಮ ಕಾಲೇಜಿನ ವಿಳಾಸಕ್ಕೆ ಅಂಚೆಯ ಮೂಲಕ ಕಳುಹಿಸಲು ಈ ಮೂಲಕ ಪೂರೈಕೆದಾರರಿಗೆ ಸೂಚಿಸಲಾಗಿದೆ. ಪ್ರಯೋಗಾಲಯ ಉಪಕರಣಗಳು ಮತ್ತು ಕೆಮಿಕಲ್ಸ್ / ಕನ್ಸುಮಬಲ್ಸ್‌ಗಳ ವಿವರಗಳಿಗಾಗಿ ಕೆಳಗಿನ ಮೊಬೈಲ್ ನಂಬರ್‌ಗೆ ಸಂಪರ್ಕಿಸತಕ್ಕದ್ದು. Phone number:9036958872 ಪ್ರಾಂಶುಪಾಲರು/- ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಕೆ ಆರ್ ನಗರ. |