Online Admission

Online application form for Admission-2020 |

Student Online Application Form (Only for New Admission) | Application form Click here Note: Fill all the fields. Documents should be in PDF format and below 1 MB |
College Login (Staff only) | Click Here |
BBA Aspirants | Click Here |
ಈ ಮೂಲಕ ಪ್ರಥಮ ವರ್ಷದ ಬಿ.ಎ./ಬಿ.ಕಾಂ./ಬಿ.ಬಿ.ಎ./ಬಿ.ಎಸ್ಸಿ. ಗೆ ಪ್ರವೇಶ
ಪಡೆಯುವ ಎಲ್ಲಾ ವಿದ್ಯಾರ್ಥಿನಿಯರಿಗೆ ತಿಳಿಯಪಡಿಸುವುದೇನೆಂದರೆ,
ಪ್ರವೇಶಾತಿ ಅರ್ಜಿಯ ಜೊತೆಗೆ ಈ ಕೆಳಕಂಡ ಪ್ರತಿಗಳನ್ನು ತರತಕ್ಕದ್ದು.
1. ವರ್ಗಾವಣೆ ಪತ್ರ (ಒರಿಜಿನಲ್)
2. ರಿಸಲ್ಟ್ ಶೀಟ್ ಪ್ರತಿ
3. ಎಸ್.ಎಸ್.ಎಲ್.ಸಿ ಅಂಕಪಟ್ಟಿಯ ಜೆರಾಕ್ಸ್
4. ಪಿ.ಯು.ಸಿ. ಅಂಕಪಟ್ಟಿಯ ಜೆರಾಕ್ಸ್
5. ವಿದ್ಯಾಭ್ಯಾಸ ಮತ್ತು ನಡತೆ ಪ್ರಮಾಣ ಪತ್ರ
6. ಆಧಾಯ ಹಾಗೂ ಜಾತಿ ಪ್ರಮಾಣ ಪತ್ರ
7. ಪಾಸ್ ಪೊರ್ಟ್ ಸೈಜ್ ಫೋಟೊ
8. ಆಧಾರ್ ಕಾರ್ಡ್ ಜೆರಾಕ್ಸ್ (ಮೊಬೈಲ್ ನಂಬರ್)
9. ವಿದ್ಯಾರ್ಥಿನಿಯ ಬ್ಯಾಂಕ್ ಪಾಸ್ಬುಕ್ ಪ್ರತಿ
ಇ ಮೈಲ್ ಐಡಿ ಕಡ್ಡಾಯವಾಗಿ ಇರಬೇಕು.
ಪ್ರವೇಶಾತಿಯ ಕೊನೆಯ ದಿನಾಂಕ : 39/08/2020.
2020-21ನೇ ಸಾಲಿನ ಪ್ರಥಮ ವರ್ಷದ ಪದವಿ ತರಗತಿಗಳ ಪ್ರವೇಶಾತಿ ಶುಲ್ಕದ ವಿವರಗಳು.
ಕ್ರ. ಸಂ | ತರಗತಿ | ಸಾಮಾನ್ಯ ಪ್ರವರ್ಗ | ಒ.ಬಿ.ಸಿ. ಮತ್ತು ಪ್ರವರ್ಗ | ಪರಿಶಿಷ್ಟ ಜಾತಿ ಮತ್ತು ಪಂಗಡ |
01 | ಪ್ರಥಮ ಬಿ ಬಿ ಎ | 4,940/- | 4,750/- | 1,570/- |
02 | ಪ್ರಥಮ ಬಿ ಎಸ್ಸಿ | 4,940/- | 4,750/- | 1,570/- |
03 | ಪ್ರಥಮ ಬಿ ಕಾಂ | 4,940/- | 4,750/- | 1,570/- |
04 | ಪ್ರಥಮ ಬಿ ಎ | 4,840/- | 4,650/- | 1,470/- |
Online Application User Manual