Admission
- Admission
Admissions are opened for 2022-23
ಪ್ರವೇಶಾತಿ ವೇಳೆಗೆ ಕೊಡಬೇಕಾದ ದಾಖಲೆಗಳು
- ಭರ್ತಿ ಮಾಡಿದ ಪ್ರವೇಶ ಅರ್ಜಿ
- ದ್ವಿತೀಯ ಪಿ.ಯು.ಸಿ ಮೂಲ ಟಿ.ಸಿ ಹಾಗೂ 2 ಝರಾಕ್ಸ್
- ದ್ವಿತೀಯ ಪಿ.ಯು.ಸಿ ಮೂಲ ಅಂಕಪಟ್ಟಿ ಹಾಗೂ 2 ಝರಾಕ್ಸ್
- ಎಸ್.ಎಸ್.ಎಲ್.ಸಿ 1 ಝರಾಕ್ಸ್ ಪ್ರತಿ
- ಆದಾಯ ಪ್ರಮಾಣ ಪತ್ರ – 05 ವರ್ಷಕ್ಕಿಂತ ಹಳೆಯದಾಗಿರಬಾರದು – 2 ಝರಾಕ್ಸ್ ಪ್ರತಿ
- ಜಾತಿ ಪ್ರಮಾಣ ಪತ್ರ - 2 ಝರಾಕ್ಸ್ ಪ್ರತಿ
- ಆಧಾರ - 1 ಝರಾಕ್ಸ್ ಪ್ರತಿ
- ಬ್ಯಾಂಕ ಪಾಸ್ ಬುಕ್ ಝರಾಕ್ಸ್ ಪ್ರತಿ -1 ಪ್ರತಿ
- ಇತ್ತೀಚಿನ ಭಾವಚಿತ್ರ – 04
The following documents should submit at the time of admission
- Filled Admission Application Form
- PUC Second Year Original TC and 2 Xerox Copy
- PUC Second Year Original Marks Card and 2 Xerox Copy
- SSLC Marks Card 1 Xerox Copy
- Income Certification - Not older than 5 Years - 2 Xerox Copy
- Caste Certificate 2 Xerox Copy
- Aadhara Card 1 Xerox Copy
- Bank Passbook - 1 Xerox Copy
- 4 recent passport size photos.