First Internal Test - 2022-23

ಆತ್ಮೀಯ ವಿದ್ಯಾರ್ಥಿಗಳೇ,
2022-23 ನೇ ಶೈಕ್ಷಣಿಕ ಸಾಲಿನ BA/B. Com I, III & V ನೇ ಸೆಮಿಸ್ಟರ್ ನ ಪ್ರಥಮ ಆಂತರಿಕ ಕಿರು ಪರೀಕ್ಷೆಗಳು ಮೇಲಿನ ವೇಳಾಪಟ್ಟಿಯಂತೆ ನಡೆಯಲಿದ್ದು ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಹಾಜರಿರಲು ಈ ಮೂಲಕ ಸೂಚಿಸಲಾಗಿದೆ..
# ಸಂಚಾಲಕರು
ಆಂತರಿಕ ಪರೀಕ್ಷಾ ವಿಭಾಗ