Vision and Mission

 

VISION

Enlarging higher education opportunities for inclusive society by empowering students with all knowledge, skills and attitude required for better life.

 

                                     

                                      ಧ್ಯೇಯ

ಉತ್ತಮ ಜೀವನಕ್ಕೆ ಅಗತ್ಯವಾದ ಜ್ಞಾನ, ಕೌಶಲ್ಯ ಮತ್ತು ಮನೋಭಾವದೊಂದಿಗೆ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವ ಮೂಲಕ ಅಂತರ್ಗತ ಸಮಾಜಕ್ಕಾಗಿ ಉನ್ನತ ಶಿಕ್ಷಣದ ಅವಕಾಶಗಳನ್ನು ವಿಸ್ತರಿಸುವುದು.

 MISSION

  • To foster competencies among students for sound academic and moral life with value based education.      
  • To provide career guidance and skill development programmes to enhance employment opportunities. 
  • To encourage students to pursue higher education and prepare them to appear for competitive examinations. 
  • To create a conducive environment for students to exhibit their inherent talent at different platforms. 
  • To nurture gender sensitivity among students and faculty by instilling a sense of social commitment. 
  • To exploit full potential of the students for their holistic development by moulding their personality. 
  • To stimulate faculty members to undertake socio-economically relevant research and extension activities.                                                                                                                            

     

   ಗುರಿಗಳು

* ವಿದ್ಯಾರ್ಥಿಗಳ ಸದೃಢ ಶೈಕ್ಷಣಿಕ ಮತ್ತು ನೈತಿಕ ಜೀವನಕ್ಕಾಗಿ ಮೌಲ್ಯಾಧಾರಿತ ಶಿಕ್ಷಣ ನೀಡುವುದರ ಮೂಲಕ ಅವರಲ್ಲಿ ಸಾಮರ್ಥ್ಯಗಳನ್ನು ವೃದ್ಧಿಸುವುದು

* ಉದ್ಯೋಗಾವಕಾಶಗಳನ್ನು ಹೆಚ್ಚಿಸಿ ಕೊಳ್ಳಲು ವೃತ್ತಿ ಮಾರ್ಗದರ್ಶನ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸುವುದು.

* ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಉತ್ತೇಜಿಸುವುದು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದು ಕೊಳ್ಳಲು ಪ್ರೇರಿಪಿಸುವುದು .

* ವಿವಿಧ ವೇದಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಅಂತರ್ಗತ ಪ್ರತಿಭೆಯನ್ನು ಪ್ರದರ್ಶಿಸಲು ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸುವುದು.

* ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಲ್ಲಿ ಸಾಮಾಜಿಕ ಬದ್ಧತೆಯ ಭಾವವನ್ನುಮೂಡಿಸುವ ಮೂಲಕ ಲಿಂಗ ಸಂವೇದನೆಯನ್ನು ಪ್ರೋತ್ಸಾಹಿಸುವುದು .

* ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವಂತಹ ಮತ್ತು ಅವರ ಸಮಗ್ರ ಅಭಿವೃದ್ಧಿಗೆ ಪೂರಕವಾದ ವ್ಯಕ್ತಿತ್ವವನ್ನು ರೂಪಿಸುವುದು.

* ಸಾಮಾಜಿಕ-ಆರ್ಥಿಕವಾಗಿ ಮಹತ್ವವುಳ್ಳ ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳನ್ನು ಕೈಗೊಳ್ಳಲು ಅಧ್ಯಾಪಕರನ್ನು ಉತ್ತೇಜಿಸುವುದು.

 

DCE Alert | Read More

Notifications | Read More

  • NAAC Accreditation Report

    Updated on 14/05/2015

  • Events | Read More

    • No Events

    Gallery | View All