DCE You Tube Link
- DCE Youtube Channels
- LMS
ಕಾಲೇಜು ಶಿಕ್ಷಣ ಇಲಾಖೆಯ ಯುಟ್ಯುಬ್ ಚಾನಲ್ – ಜ್ಞಾನ ನಿಧಿ
ಕಾಲೇಜು ಶಿಕ್ಷಣ ಇಲಾಖೆಯು ನಮ್ಮ ವಿದ್ಯಾರ್ಥಿಗಳಿಗಾಗಿ ಪಠ್ಯಕ್ರಮ ಆಧಾರಿತವಾದ ಇ -ವಿಷಯವನ್ನು ಅಭಿವೃದ್ಧಿ ಮಾಡುತ್ತಿದೆ. ಎಲ್ಲ ವಿಧ್ಯಾರ್ಥಿಗಲು ಉತ್ತಮ ಗುಣಮಟ್ಟದ ವಿಡಿಯೋಗಳ ಸದುಪಯೋಗ ಪಡೆದುಕೊಳ್ಳಬಹುದಾಗಿದೆ
You Tube Link https://www.youtube.com/channel/UC8X6rEFU-vJ1BE-d3NKJfLQ
Vijayee Bhava
ಕಾಲೇಜುಶಿಕ್ಷಣಇಲಾಖೆಯಯುಟ್ಯುಬ್ಚಾನಲ್ – ವಿಜಯೀಭವ
ವಿಜಯೀಭವ ಯೂಟ್ಯೂಬ್ ಚಾನಲ್ ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯ ಒಂದು ಉಪಕ್ರಮವಾಗಿದೆ. ಯುವ ಸಬಲೀಕರಣದಿಂದ ಬಲಿಷ್ಟ ರಾಷ್ಟ್ರದ ನಿರ್ಮಾಣ ಎಂಬುದು ನಮ್ಮ ಧ್ಯೇಯ. ಇಲ್ಲಿ ನಾವು ಶೈಕ್ಷಣಿಕ ಮತ್ತು ಉದ್ಯೋಗದ ಮಾರ್ಗದರ್ಶನ ಹಾಗೂ ಮೋಟಿವೇಷನಲ್ ವಿಡಿಯೋಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ
https://www.youtube.com/channel/UC0eyBcb33uhYu7E9HHWAbzA