ADMISSION 2022-23

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬನ್ನೂರು, ಮೈಸೂರು ಜಿಲ್ಲೆ 571101

ಪ್ರವೇಶ ಪ್ರಕ್ರಿಯೆ 2022-23 ಶೈಕ್ಷಣಿಕ ವರ್ಷ

ವಿದ್ಯಾರ್ಥಿಗಳು ಕಡ್ಡಾಯವಾಗಿ ಆನ್‌ ಲೈನ್‌ ನಲ್ಲಿ ಅರ್ಜಿಯನ್ನು ಸಲ್ಲಿಸುವುದು.

 

2022-23 Admission Notification

 

 Click Here

 

2022-23 Admission Application

 

 Click Here

2022-23 Admission Application Student Manual

 Click Here

2022-23 Admission Required Document (ಪ್ರವೇಶಾತಿಗೆ ಬೇಕಾಗಿರುವ ದಾಖಲೆಗಳು)

  • SSLC ಅಂಕಪಟ್ಟಿ (ಮೂಲ ಅಂಕಪಟ್ಟಿ ಹಾಗೂ ಒಂದು ಜೆ಼ರಾಕ್ಸ್ ಪ್ರತಿ)
  • ಪ್ರಾಂಶುಪಾಲರು ದೃಢೀಕರಿಸಿದ PUC ಅಂಕಪಟ್ಟಿ.
  • ವರ್ಗಾವಣೆ ಪ್ರಮಾಣ ಪತ್ರ (TC)
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಮೂಲ ದಾಖಲೆ ಹಾಗೂ ಒಂದು ಜೆ಼ರಾಕ್ಸ್ ಪ್ರತಿ)
  • ಇತ್ತಿಚಿನ ಪಾಸ್‌ ಪೋರ್ಟ್‌ ಸೈಜ್‌ ಪೋಟೋ 02
  • ಬ್ಯಾಂಕ್‌ ಪಾಸ್‌ ಬುಕ್‌ ಜೆ಼ರಾಕ್ಸ್‌
  • ಆಧಾರ್‌ ಕಾರ್ಡ್‌ ಜೆ಼ರಾಕ್ಸ್‌
  • E-Mail ಐಡಿಯನ್ನು ಕಡ್ಡಾಯವಾಗಿ ನೀಡಬೇಕು

ಕೋರ್ಸ್‌ ಗಳ ವಿವರ

            BA             BSC                BCOM                BBA
  • ಇತಿಹಾಸ
  • ರಾಜ್ಯಶಾಸ್ತ್ರ
  • ಅರ್ಥಶಾಸ್ತ್ರ
  • ಭೂಗೋಳಶಾಸ್ತ್ರ   
  • ಸಮಾಜಶಾಸ್ತ್ರ
  • ಐಚ್ಚಿಕ ಕನ್ನಡ
 
  • Physics
  • Chemistry
  • Mathematics    
    ವಿಶ್ವ ವಿದ್ಯಾಲಯ ನಿಯಮದಂತೆ         ವಿಶ್ವ ವಿದ್ಯಾಲಯ ನಿಯಮದಂತೆ    

Help Desk Contact

 Nandan P, Assistant Professor, Commerce 7090200069

ವಿಶೇಷ ಸೂಚನೆ:

  • ಪ್ರವೇಶಾತಿಯ ಸಮಯದಲ್ಲಿ ಮೇಲೆ ತಿಳಿಸಿರುವ ದಾಖಲೆಗಳ ಮೂಲ ದಾಖಲೆಗಳನ್ನು ಹಾಜರು ಪಡಿಸಬೇಕು.
  • ಪ್ರವೇಶಾತಿಗೆ ತಂದೆ ಅಥವಾ ತಾಯಿ ಅಥವಾ ಪೋಷಕರನ್ನು ಕಡ್ಡಾಯವಾಗಿ ಕರೆದು ಕೊಂಡು ಬರತಕ್ಕದ್ದು.

 

DCE Alert | Read More

Notifications | Read More

  • College Circulars

    Updated on 20/06/2022

  • ADMISSION 2021-22

    Updated on 03/09/2021

  • COVID-19

    Updated on 29/11/2020

  • 2020-21_Admission_Notification

    Updated on 29/11/2020

  • College Circulars

    Updated on 29/11/2020

  • COVID-19

    Updated on 17/11/2020

  • Events | Read More

    • Jun 21
      2022
      International Yoga Day - 2022

      Government First Grade College Bannur, Department of Physical Education, Organizes INTERNATIONAL YOGA DAY 2022, 21st June 2022 at 8.30AM-21/06/2022 to 21/06/2022

    Gallery | View All