ADMISSION 2021-22

 

ಪ್ರವೇಶ ಪ್ರಕ್ರಿಯೆ 2021-22

 

2021-22 Admission Notification

 

 Click Here

 

2021-22 Admission Application

 

 Click Here

2021-22 Admission Required Document (ಪ್ರವೇಶಾತಿಗೆ ಬೇಕಾಗಿರುವ ದಾಖಲೆಗಳು)

  • SSLC ಅಂಕಪಟ್ಟಿ (ಮೂಲ ಅಂಕಪಟ್ಟಿ ಹಾಗೂ ಒಂದು ಜೆ಼ರಾಕ್ಸ್ ಪ್ರತಿ)
  • ಪ್ರಾಂಶುಪಾಲರು ದೃಢೀಕರಿಸಿದ PUC ಅಂಕಪಟ್ಟಿ.
  • ವರ್ಗಾವಣೆ ಪ್ರಮಾಣ ಪತ್ರ (TC)
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಮೂಲ ದಾಖಲೆ ಹಾಗೂ ಒಂದು ಜೆ಼ರಾಕ್ಸ್ ಪ್ರತಿ)
  • ಇತ್ತಿಚಿನ ಪಾಸ್‌ ಪೋರ್ಟ್‌ ಸೈಜ್‌ ಪೋಟೋ 02
  • ಬ್ಯಾಂಕ್‌ ಪಾಸ್‌ ಬುಕ್‌ ಜೆ಼ರಾಕ್ಸ್‌
  • ಆಧಾರ್‌ ಕಾರ್ಡ್‌ ಜೆ಼ರಾಕ್ಸ್‌
  • E-Mail ಐಡಿಯನ್ನು ಕಡ್ಡಾಯವಾಗಿ ನೀಡಬೇಕು

ಕೋರ್ಸ್‌ ಗಳ ವಿವರ & Intake

  • ಬಿ. ಕಾಂ : 180 
  • ಬಿ. ಎಸ್ಸಿ : 90
  • ಬಿ.ಬಿ.ಎ : 60
  • ಬಿ.ಎ :-
    • HEP : 45
    • HEG : 45
    • HSP : 45
    • HEK : 45
    • HSK : 90

 

ಪ್ರಥಮ ಬಿ.ಕಾಂ ತರಗತಿಗೆ ಮೆರಿಟ್‌ ಲಿಸ್ಟ್‌ ಮುಖಾಂತರ ಪ್ರವೇಶಾತಿ ನೀಡಲಾಗುತ್ತದೆ.

ಅರ್ಜಿಯನ್ನು ಭೌತಿಕವಾಗಿ ಕಾಲೇಜಿನ ಕಛೇರಿಗೆ ಸಲ್ಲಿಸಬೇಕು.

ಬಿ.ಕಾಂ ತರಗತಿಗೆ ಅರ್ಜಿಸಲ್ಲಿಸಲು ಕೊನೆಯ ದಿನಾಂಕ :02.09.2021

ಮೊದಲನೇ ಸುತ್ತಿನ ಮೆರಿಟ್‌ ಲಿಸ್ಟ ಪ್ರಕಟಿಸುವ ದಿನಾಂಕ: 03.09.2021

ಮೊದಲನೇ ಸುತ್ತಿನ ಪ್ರವೇಶಾತಿ ದಿನಾಂಕ: 03.09.2021 ರಿಂದ 09.09.2021

ಎರಡನೇ ಸುತ್ತಿನ ಮೆರಿಟ್‌ ಲಿಸ್ಟ್‌ ಪ್ರಕಟಿಸುವ ದಿನಾಂಕ: 11.09.2021

ಎರಡನೇ ಸುತ್ತಿನ ಪ್ರವೇಶಾತಿ ದಿನಾಂಕ: 13.09.2021 ರಿಂದ 21.09.2021

ಮೂರನೇ (ಅಂತಿಮ) ಸುತ್ತಿನ ಮೆರಿಟ್‌ ಲಿಸ್ಟ್‌ ಪ್ರಕಟಿಸುವ ದಿನಾಂಕ: 21.09.2021

ಮೂರನೇ (ಅಂತಿಮ) ಸುತ್ತಿನ ಪ್ರವೇಶಾತಿ ದಿನಾಂಕ:22.09.2021 ರಿಂದ 30.09.2021.

 

 1st Merit List Announced CLICK HERE

ವಿಶೇಷ ಸೂಚನೆ:

  • ಪ್ರವೇಶಾತಿಯ ಸಮಯದಲ್ಲಿ ಮೇಲೆ ತಿಳಿಸಿರುವ ದಾಖಲೆಗಳ ಮೂಲ ದಾಖಲೆಗಳನ್ನು ಹಾಜರು ಪಡಿಸಬೇಕು.
  • ಪ್ರವೇಶಾತಿಗೆ ತಂದೆ ಅಥವಾ ತಾಯಿ ಅಥವಾ ಪೋಷಕರನ್ನು ಕಡ್ಡಾಯವಾಗಿ ಕರೆದು ಕೊಂಡು ಬರತಕ್ಕದ್ದು.