ONLINE REGISTRATION FOR ADMISSION

*ವಿದ್ಯಾರ್ಥಿಗಳೇ,*

 

*ಈ ಬಾರಿ  ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ  ಪ್ರಥಮ ವರ್ಷದ ಪದವಿ ತರಗತಿಗಳಿಗೆ ಪ್ರವೇಶಾತಿಯನ್ನು  ಬಯಸುವ ವಿದ್ಯಾರ್ಥಿಗಳಿಗೆ  ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು  ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ  ವ್ಯವಸ್ಥೆ ಮಾಡಿದ್ದು  ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೆಳಕಂಡ ಲಿಂಕ್ ಮೂಲಕ ಅರ್ಜಿ ಸಲ್ಲಿಸಬೇಕಿರುತ್ತದೆ.*

 

*ಆದುದರಿಂದ ತಾವುಗಳು ದಯವಿಟ್ಟು ತಮಗೆ ಪರಿಚಯವಿರುವ  ಪಿ.ಯು ಪರೀಕ್ಷೆ ತೇರ್ಗಡೆಯಾಗಿರುವ ಆಸಕ್ತ  ವಿದ್ಯಾರ್ಥಿಗಳಿಗೆ ಈ ಲಿಂಕ್ ಅನ್ನು ಶೇರ್ ಮಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅರಕಲಗೂಡು, ದಾಖಲಾಗಲು ಪ್ರೋತ್ಸಾಹಿಸಿ.*

 

*ಸೂಚನೆ:  ಮೊಬೈಲ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು.*

 STUDENTS - FAQs - CLICK HERE TO VIEW

STUDENT REGISTRATION - CLICK HERE

DCE Alert | Read More

Notifications | Read More

  • AGNIPAT YOJANA

    Updated on 22/06/2022

  • Events | Read More

    • No Events

    Gallery | View All