ADMISSION OPEN-2021-22

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಪದವಿ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ. ಜಮಖಂಡಿ -587301

2021-22 ನೇ ಸಾಲಿನ ಪ್ರಥಮ ಪದವಿ ತರಗತಿಗೆ ದಾಖಲಾಗಲು ಇಚ್ಚಿಸುವ ವಿದ್ಯಾರ್ಥಿಗಳ ಮಾಹಿತಿ ನಮೂನೆ

2021- 22 ನೇ ಸಾಲಿಗೆ ದಾಖಲಾಗಲು ಇಚ್ಚಿಸುವ ವಿದ್ಯಾರ್ಥಿಗಳು ಈ Google Form ಭರ್ತಿ ಮಾಡಲು ಕೋರಿದೆ.
ಸೂಚನೆಗಳು :
1. ಈ Google Formನ್ನು ಕೇವಲ ಮಾಹಿತಿ ಪಡೆಯಲು ಮಾತ್ರ ರಚಿಸಲಾಗಿದೆ.
2. ಈ Google Formನ್ನು ಭರ್ತಿ ಮಾಡಿದ ಮಾತ್ರಕ್ಕೆ ನಿಮಗೆ ಪ್ರವೇಶಾತಿ ಸಿಕ್ಕದೆ ಎಂದು ಭಾವಿಸತಕ್ಕದ್ದಲ್ಲ.
3. ಇಲ್ಲಿ ಪಡೆಯಲಾದ ಮಾಹಿತಿಯನ್ನು ಪ್ರವೇಶಾತಿಗಾಗಿ ಬಳಸಿಕೊಳ್ಳಲಾಗುವುದು.
 
 
GFGCW Jamkhanid admission form

https://forms.gle/Kz2xbAA3BWhr59mLA

 

DCE ADMISSION FORM

https://dce.kar.nic.in/DCEadmissions/Admissionform.aspx 

 

 

  Banner with Facilities-2020-21

DCE Alert | Read More

Notifications | Read More

  • NAAC Re-Accreditation Report

    Updated on 29/05/2020

  • Events | Read More

    • No Events

    Gallery | View All